ವರಪ್ರದಾಯಿನೀ ಶ್ರೀ ದುರ್ಗಾ ಅಲಂಕಾರ



ಲೋಕಬಂಧು ನ್ಯೂಸ್ l ಉಡುಪಿ
ಪರ್ಯಾಯ ಪೀಠಾಧೀಶ ಶೀರೂರು ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಶುಕ್ರವಾರ ವರಪ್ರದಾಯಿನೀ ಶ್ರೀ ದುರ್ಗಾ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.