ಪುಸ್ತಕ ಬಿಡುಗಡೆ

ಲೋಕಬಂಧು ನ್ಯೂಸ್ | ಉಜಿರೆ, ಮೇ 25
ಧರ್ಮಸ್ಥಳದ ಎಸ್.ವಿ. ಶೌರ್ಯ ರಚಿಸಿದ ಪ್ರೀತಿ ಏಕೆ ಭೂಮಿ ಮೇಲಿದೆ? ಪುಸ್ತಕವನ್ನು ಧರ್ಮಾಧಿಕಾರಿ ಡಾ‌.ಡಿ. ವೀರೇಂದ್ರ ಹೆಗ್ಗಡೆಯವರು ಭಾನುವಾರ ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಲೇಖಕಿ ಶೌರ್ಯ ಎಸ್.ವಿ., ಕುಸುಮ, ಸುದರ್ಶನ ಕನ್ಯಾಡಿ, ಮಮತಾ, ಚಂದ್ರಾವತಿ ಮತ್ತು ಪೃಥ್ವೀಶ್ ಇದ್ದರು.