ಬಾಗಿನ ಸ್ವೀಕರಿಸಿದ ಲಕ್ಷ್ಮೀಯಾದ ಉಡುಪಿ ಕೃಷ್ಣ

ಲೋಕಬಂಧು ನ್ಯೂಸ್ | ಉಡುಪಿ, ಮೇ 22
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಕೃಷ್ಣನಿಗೆ ಶುಕ್ರವಾರ ಬಾಗಿನ ಸ್ವೀಕರಿಸಿದ ಲಕ್ಷ್ಮೀ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.