ಮಧ್ವಪತಿ ಕಡಗೋಲ ಶ್ರೀಕೃಷ್ಣ

ಲೋಕಬಂಧು ನ್ಯೂಸ್ l ಉಡುಪಿ
ಪರ್ಯಾಯ ಪೀಠಾಧೀಶ ಶೀರೂರು ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಬುಧವಾರ ಮಧ್ವಪತಿ ಕಡಗೋಲ ಶ್ರೀಕೃಷ್ಣ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.