ಶೃಂಗೇರಿಯಲ್ಲಿ ಸಹಸ್ರ‌ ಕಮಲಾರ್ಚನೆ

ಲೋಕಬಂಧು ನ್ಯೂಸ್ | ಶೃಂಗೇರಿ
ಆಶ್ವೀಜ ಹುಣ್ಣಿಮೆಯಂದು ಸೋಮವಾರ ಶೃಂಗೇರಿ ಪುರವಾಸಿನಿ ಶ್ರೀ ಶಾರದಾಂಬೆಗೆ ಮಹಾಭಿಷೇಕದ ಬಳಿಕ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ಸಹಸ್ರ ಕಮಲಾರ್ಚನೆ ನೆರವೇರಿಸಿದರು.