ಲೋಕಬಂಧು ನ್ಯೂಸ್ ನವದೆಹಲಿ, ಮೇ 20
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಶ್ರೀಗಳು ಸಚಿವರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪುಸ್ತಕ ನೀಡಿ ಪುರುಷೋತ್ತಮ ಮಾಸದ ಪವಿತ್ರ ಅವಧಿಯಲ್ಲಿ ಗೀತಾ ಲೇಖನದ ಮಹತ್ವ ವಿವರಿಸಿದರು.
